ಇಮೇಲ್ : anjaneyabank@yahoo.com
ಫೋನ್ : 080 2356 4151 / 2356 3302

ಶ್ರೀ ಆಂಜನೇಯ ಕೋ-ಆಪರೇಟಿವ್ ಬ್ಯಾಂಕ್ ಲಿ.,ಗೆ ಸ್ವಾಗತ

ಶ್ರೀ ಆಂಜನೇಯ ಕೋ-ಆಪರೇಟಿವ್ ಬ್ಯಾಂಕ್ ಲಿ., ಅನ್ನು ೧೯೬೪ರಲ್ಲಿ “ಎಲ್ಲರಿಗಾಗಿ ಒಬ್ಬರು ಒಬ್ಬರಿಗಾಗಿ ಎಲ್ಲರೂ” ಎಂಬ ಸಹಕಾರಿ ಘೋಷ ವಾಕ್ಯದ ಮೂಲ ತತ್ವದ ಮೇಲೆ ಸ್ಥಾಪಿಸಲಾಯಿತು. ಇದು ಉಳಿತಾಯದ ಅಭ್ಯಾಸ ಹೊಂದಿರುವ ಕೆಳ ಮತ್ತು ಮಧ್ಯಮ ವರ್ಗದ ಜನರ ಬ್ಯಾಂಕಿAಗ್ ಅಗತ್ಯಗಳನ್ನು ಪ್ರೋತ್ಸಾಹಿಸಲು ಮತ್ತು ಅರ್ಹ ಸದಸ್ಯರಿಗೆ ಹಣಕಾಸಿನ ನೆರವು ಸೌಲಭ್ಯಗಳನ್ನು ಒದಗಿಸಲು ಹಾಗೂ ಎಲ್ಲಾ ಸಮುದಾಯಗಳಿಗೆ ಮುಕ್ತವಾಗಿರುವ ಖಾಸಗಿ ಹಣ ಸಾಲಗಾರರ ಹಿಡಿತದಿಂದ ಅವರನ್ನು ಮುಕ್ತಗೊಳಿಸಲು ಸಹ ಆಗಿತ್ತು. ಪ್ರಸ್ತುತ ೨೫ ಕೋಟಿ ಸಾಲಗಳನ್ನು ನೀಡಿದ್ದು, ೬೫ ಕೋಟಿ ಠೇವಣಿಯನ್ನು ಸಂಗ್ರಹಿಸಿದ್ದು, ೧೨,೦೦೦ಕ್ಕೂ ಹೆಚ್ಚು ಖಾತೆದಾರರನ್ನು ಹೊಂದಿದೆ ಹಾಗೂ ಬೆಂಗಳೂರು ನಗರದಲ್ಲಿ ಒಟ್ಟು ಮೂರು ಶಾಖೆಗಳನ್ನು ಹೊಂದಿದೆ.

ಸಾಲ ಇ.ಎಂ.ಐ ಕ್ಯಾಲ್ಕುಲೇಟರ್

ಸೇವೆಗಳು

ವೈಯಕ್ತಿಕ ಸಾಲಗಳು

ಹೆಚ್ಚು ಓದಿ

ಠೇವಣಿಗಳು

ಹೆಚ್ಚು ಓದಿ

ಲಾಕರ್ಸ್

ಹೆಚ್ಚು ಓದಿ

ಸೌಲಭ್ಯಗಳು

ಹೆಚ್ಚು ಓದಿ

ನಮ್ಮ ಶಾಖೆಗಳು

ನಮಗೆ ಒಟ್ಟು 3 ಶಾಖೆಗಳಿವೆ. ಇವು ಮುಖ್ಯವಾಗಿ ಬೆಂಗಳೂರು ನಗರದಲ್ಲಿವೆ..

ಮುಂದೆ ಓದಿ...

ಠೇವಣಿ ಬಡ್ಡಿ ಕ್ಯಾಲ್ಕುಲೇಟರ್

ಅಧ್ಯಕ್ಷರ ಸಂದೇಶ

ಶ್ರೀ ಆಂಜನೇಯ ಕೋ-ಆಪರೇಟಿವ್ ಬ್ಯಾಂಕ್ ಲಿ., ವೆಬ್‌ಸೈಟ್‌ಗೆ ಸುಸ್ವಾಗತ. ಸಹಕಾರಿ ಬ್ಯಾಂಕ್ ಆಗಿರುವುದಕ್ಕೆ ನಾವು ಹೆಮ್ಮೆಪಡುತ್ತೇವೆ ನಮ್ಮ ಗ್ರಾಹಕರು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳುವಾಗ ಮತ್ತು ಆರ್ಥಿಕ ಭದ್ರತೆಯ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡಲು ಬದ್ಧರಾಗಿದ್ದೇವೆ. ಪ್ರತಿಯೊಂದು ಸಂಬAಧವು ನಮಗೆ ಮುಖ್ಯವಾಗಿದೆ.

ಇನ್ನಷ್ಟು...

ಪ್ರಧಾನ ವ್ಯವಸ್ಥಾಪಕರ ಸಂದೇಶ

ಬೆಂಗಳೂರಿನ ಪ್ರತಿಷ್ಟಿತ ಬ್ಯಾಂಕುಗಳಲ್ಲಿ ಒಂದಾದ ಈ ನಮ್ಮ ಶ್ರೀ ಆಂಜನೇಯ ಕೋಆಪರೇಟಿವ್ ಬ್ಯಾಂಕ್ ಲಿ.,ನ ಗೌರವಾನ್ವಿತ ಸದಸ್ಯರುಗಳಿಗೆ ಹಾಗೂ ಗ್ರಾಹಕರುಗಳಿಗೆ ನೀಡುತ್ತಿರುವ ಸೇವಾ ಸೌಲಭ್ಯಗಳ ಮಾಹಿತಿಯನ್ನು ಪ್ರಚುರಪಡಿಸುವ ಸಲುವಾಗಿ ವಿನ್ಯಾಸಗೊಳಿಸಲಾದ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ಗೆ ನಾನು ನಿಮ್ಮನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ.

ಇನ್ನಷ್ಟು...