ಇಮೇಲ್ : anjaneyabank@yahoo.com
ಫೋನ್ : 080 2356 4151 / 2356 3302

ರಜಾ ಪಟ್ಟಿ

ಕ್ರ.ಸಂ. ದಿನಾಂಕ ವಾರಗಳು ಸಾರ್ವತ್ರಿಕ ರಜಾ ದಿನಗಳು
1 15-01-2026 ಗುರುವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
2 26-01-2026 ಸೋಮವಾರ ಗಣರಾಜ್ಯೋತ್ಸವ
3 19-03-2026 ಗುರುವಾರ ಯುಗಾದಿ ಹಬ್ಬ
4 21-03-2026 ಶನಿವಾರ ಖುತುಬ್-ಎ-ರಂಜಾನ್
5 31-03-2026 ಮಂಗಳವಾರ ಮಹಾವೀರ ಜಯಂತಿ
6 03-04-2026 ಶುಕ್ರವಾರ ಗುಡ್ ಫ್ರೈಡೆ
7 14-04-2026 ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ
8 20-04-2026 ಸೋಮವಾರ ಬಸವ ಜಯಂತಿ, ಅಕ್ಷಯ ತೃತೀಯ
9 01-05-2026 ಶುಕ್ರವಾರ ಕಾರ್ಮಿಕ ದಿನಾಚರಣೆ
10 28-05-2026 ಗುರುವಾರ ಬಕ್ರೀದ್
11 26-06-2026 ಶುಕ್ರವಾರ ಮೊಹರಂ ಕಡೆಯ ದಿನ
12 15-08-2026 ಶನಿವಾರ ಸ್ವಾತಂತ್ರ್ಯ ದಿನಾಚರಣೆ
13 26-08-2026 ಬುಧವಾರ ಈದ್-ಮಿಲಾದ್
14 14-09-2026 ಸೋಮವಾರ ವರಸಿದ್ಧಿ ವಿನಾಯಕ ವ್ರತ
15 02-10-2026 ಶುಕ್ರವಾರ ಗಾಂಧಿ ಜಯಂತಿ
16 20-10-2026 ಮಂಗಳವಾರ ಮಹಾನವಮಿ, ಆಯುಧ ಪೂಜೆ
17 21-10-2026 ಬುಧವಾರ ವಿಜಯದಶಮಿ
18 10-11-2026 ಮಂಗಳವಾರ ಬಲಿಪಾಡ್ಯಮಿ, ದೀಪಾವಳಿ
19 27-11-2026 ಶುಕ್ರವಾರ ಕನಕದಾಸ ಜಯಂತಿ
20 25-12-2026 ಶುಕ್ರವಾರ ಕ್ರಿಸ್‌ಮಸ್