I sincerely and honestly confirm that all the details and information provided above are true to the best of my knowledge and belief, and I agree to the terms and conditions specified by the bank for the recruitment notification S.A.C.B.No.145/2025-26, Dated 02/08/2025 for the mentioned position. However, I understand that if any of the provided details/information is found to be false, I shall be subject to legal action as per the law and the bank's bylaws/staff service regulations.
ಮೇಲೆ ಒದಗಿಸಲಾದ ಎಲ್ಲಾ ವಿವರಗಳು ಮತ್ತು ಮಾಹಿತಿಯು ನನ್ನ ಜ್ಞಾನ ಮತ್ತು ನಂಬಿಕೆಯ ಪ್ರಕಾರ ಸರಿಯಾಗಿದೆ ಎಂದು ನಾನು ಪ್ರಾಮಾಣಿಕವಾಗಿ ಮತ್ತು ಉಲ್ಲೇಖಿಸಿದ ಹುದ್ದೆಗೆ ನೇಮಕಾತಿ ಪ್ರಕಟಣೆ ಎಸ್.ಎ.ಸಿ.ಬಿ.ನಂ. 145/2025-26, ದಿನಾಂಕ:02/08/2025 ರಂತೆ ಬ್ಯಾಂಕ್ ನಿರ್ಧಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳನ್ನು ನಾನು ಒಪ್ಪುತ್ತೇನೆ ಆದಾಗ್ಯೂ ಒದಗಿಸಲಾದ ಯಾವುದೇ ವಿವರಗಳು/ಮಾಹಿತಿಯು ಸುಳ್ಳು ಎಂದು ಕಂಡುಬಂದರೆ ಕಾನೂನು ಮತ್ತು ಬ್ಯಾಂಕಿನ ಉಪವಿಧಿ/ಸಿಬ್ಬಂದಿ ಸೇವಾನಿಯಮಗಳ ಪ್ರಕಾರ ನಾನು ಕಾನೂನು ಕ್ರಮಕ್ಕೆ ಒಳಪಡುತ್ತೇನೆ ಎಂದು ತಿಳಿದಿದ್ದೇನೆ.
Click Here to View - Instructions & Terms & Conditions